Yashaswini Shetty to Make Her Sandalwood Debut Through 'Chota Bombay' Movie – Bombay VideoEXCLUSIVE: Famous Journalist Rajesh Shetty’s Daughter Yashaswini Shetty to Make Her Sandalwood Debut Through ‘Chota Bombay’ Movie..,

ಸಿನಿಮಾ ಒಂದು ಮಾಯಾಲೋಕ.. ಇಲ್ಲಿ ಬದುಕು ಕಟ್ಕೊಳ್ಬೇಕು ಅನ್ನೋ ಕನಸು ಒಬ್ಬಿಬ್ರದ್ದಲ್ಲ.. ಕೆಲವ್ರಿಗೆ ಅದೃಷ್ಟ ತಾನಾಗೇ ಒಲಿದು ಬರುತ್ತೆ.. ಮತ್ತೆ ಕೆಲವರು ತಮ್ಮ ಪ್ರತಿಭೆಯಿಂದ್ಲೇ ಅವಕಾಶ ಗಿಟ್ಟಿಸಿಕೊಳ್ತಾರೆ. ಅದ್ಕೆ ತಾಜಾ ಉದಾಹರಣೆ ಎಂಬಂತೆ ಈ ನವ ಪ್ರತಿಭೆ ಹೊಸ ನಿರೀಕ್ಷೆ ಮೂಡಿಸಿದ್ದಾಳೆ…

ಹೌದು, ಯಶಸ್ವಿನಿ ಶೆಟ್ಟಿ ಎಂಬುವವರು ಇದೀಗ ‘ಛೋಟಾ ಬಾಂಬೆ’ ಎಂಬ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅಂದ ಹಾಗೆ ಇವರು Tv9 ವಾಹಿನಿಯಲ್ಲಿ ‘ಹೀಗೂ ಉಂಟೇ’ ಹಾಗೂ ಇನ್ನಿತರ ಸಿಗ್ನೇಚರ್ ಪ್ರೋಗ್ರಾಂಗಳಲ್ಲಿ ಬ್ಯಾಕ್ ಗ್ರೌಂಡ್ ವಾಯ್ಸ್ ಕೊಡುವ ಸ್ವರ ಮಾಂತ್ರಿಕ ರಾಜೇಶ್ ಶೆಟ್ಟಿ ಅವರ ಮಗಳು.

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka
► Follow us on Instagram: https://www.instagram.com/tv9_kannada_official

#YashaswiniShetty #ChotaBombay #RajeshShetty #TV9FilmyFunda

source

Some local news is curated - Original might have been posted at a different date/ time! Click the source link for details.

Leave a Reply

This site uses Akismet to reduce spam. Learn how your comment data is processed.